ಅಸೈನ್ಮೆಂಟ್ - 09 . " ಮನೆಯಿಂದಲೆ ವೃತಿನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತು.

ಸರಕಾರಿ ಉರ್ದು ಪ್ರೌಢಶಾಲೆ ಕಡೇಚೂರ. 
      ತಾ.ಜಿ: ಯಾದಗಿರಿ

•  ಮನೆಯಿಂದಲೆ ವೃತ್ತಿನೈಪುಣ್ಯತೆ ಹೆಚ್ವಿಸಿಕೊಳ್ಳವ ಕುರಿತು ಲೇಖನ.

ಕಲಿಕೆ ಎನ್ನುವುದು ನಿಂತ ನೀರಲ್ಲ, ಅದು ಹರಿಯುವ ನೀರಿದಂತೆ , ಹೀಗಾಗಿ ನಾವು ಬದುಕಿನುದ್ದಕ್ಕೂ ಕಲಿಯಬೇಕಾಗುತ್ತದೆ.ಸಮಾಜದಲ್ಲಿ ' ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ' ಜೀವನದಲ್ಲಿ ಹಲವು ವಿಷಯಗಳ ಜ್ಞಾನ ಇರಬೇಕಾಗುತ್ತೆ.
ನಾವು ಕಲಿಕೆಯನ್ನು ಔಪಚಾರಿಕವಾಗಿ, ಅನೌಪಚಾರಿಕವಾಗಿ ಕಲಿಯಬೇಕಾಗುತ್ತದೆ.
ಇಂದು ಪ್ರಸ್ತುತ ಸಂದರ್ಭದಲ್ಲಿ ಈ ಕೊರೊನ ವೈರಸ್ ಎಂಬ ಮಹಾಮಾರಿ ಸಾಕ್ರಮಿಂಕ ರೋಗದಿಂದ ಎಲ್ಲ ಜನರು ಮನೆಯಲ್ಲೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಲಿಸುವ ಕೇಂದ್ರಗಳು ಕೂಡ ಬಂದ್ ಆಗಿವೆ.
ಇಂಥ‌ ಸಂದರ್ಭದಲ್ಲಿ ನಾವು ಕಲಿಕೆಯನ್ನು ಕುಠಿತಗೊಳಿಸಬಾರದು.
ಮನೆಯಿಂದಲೆ ನಮ್ಮ ಕೆಲಸ ಕಾರ್ಯದ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು.

¶.ಪುಸ್ತಕಗಳನ್ನು ಓದುವದು.
                   ನಾವು ಮನೆಯಲ್ಲಿ ಇದ್ದಾಗ ಹಲವಾರು ಜ್ಞಾನ ನೀಡುವಂತ ಅನೇಕ ಪುಸ್ತಕಗಳು ಸಿಗುತ್ತವೆ. ಅಂತಹ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. 
ಇದರಿಂದ ನಮ್ಮ ಜ್ಞಾನ ವೃಧ್ಧಿಗೆ ಸಹಾಯಕಾರಿಯಾಗುತ್ತೆ.

¶ .ತಂತ್ರಜ್ಞಾನದ ಬಳಕೆ
              ನಮ್ಮ ಬಳಿ ಲ್ಯಾಪ್ ಟಾಪ್, ಸ್ಮಾರ್ಟ್ ಪೋನ್, ಇನ್ನಿತರ ತಂತ್ರಜ್ಞಾನದ ವಸ್ತುಗಳನ್ನು ಬಳಿಸಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು.

¶. ರಸಪ್ರಶ್ನೆ, /ಕ್ವಿಜ್  ಪ್ರಶ್ನೆಕೊಠಿಗಳನ್ನು ತಯಾರಿಸಬೇಕು.
               ಶಿಕ್ಷಕರಾಗಿದ್ದರೆ ನಿಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಒಳಗೊಂಡ ಕ್ವಿಜ್  ತಯಾರಿಸಬೇಕು. ಇದರಿಂದ ನಿಮ್ಮ ವಿಷಯದಲ್ಲಿ ಇನ್ನು ಹೆಚ್ವಿನ ನೈಪುಣ್ಯತೆ ಹೊಂದಬಹುದು.

¶. ಕಾದಂಬರಿ, ಕಥೆಗಳ ಪುಸ್ತಕ ಅಧ್ಯಯನ..
                ಅನೇಕ ಮಹಾನ್ ಲೇಖಕರ ಕಾದಂಬರಿ, ಕಥೆಗಳ ಪುಸ್ತಕಗಳನ್ನಜ ಅಧ್ಯಯನ ಮಾಡಬೇಕು .
ಇದರಿಂದ ವಿಷಯದಲ್ಲಿ ಸಂಪೂರ್ಣ ಜ್ಞಾನ ಹೊಂದಬಹುದು.

¶. ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ...
                       ಶಿಕ್ಷಕರಾಗಿದ್ದರೆ ಮನೆಯಿಂದಲೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬಹುದು. ತಂತ್ರಜ್ಞಾನದ ಬಳಕೆಯಿಂದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವದರಿಂದ ತಮ್ಮ ವೃತ್ತಿಯ ನೈಪುಣ್ಯತೆ ಹೆಚ್ವುವದಲ್ಲದೆ, ವಿಷಯದಲ್ಲಿ ನಮ್ಮ ಕಲಿಕೆ ನಿರಂತರವಾಗಿರುತ್ತದೆ.
             
 ಮನೆಯಿಂದಲೆ ಆಸಕ್ತಿಯಿಂದ ಹಲವು ಕಾರ್ಯಗಳನ್ನು ಮಾಡುತ್ತ , ನಿರಂತರ ಕಲಿಕೆಯಲ್ಲಿ ತೊಡಿಗಿದ್ದಾಗ , ನಮ್ಮ‌ ಜ್ಞಾನ, ವೃತ್ತಿಯ ನೈಪುಣ್ಯತೆ ಹೆಚ್ವಿಸಿಕೊಳ್ಳಲು ಸಾಧ್ಯವಾಗುತ್ತದೆ. 

           

Comments

  1. When I have gone through your article - it really impressed me the way how you elaborated it. Yeah, you are making use of the time during this pandemic days as everyone facing tough time. Therefore I too started reading books, working on projects which I are already getting to do so..You are reading books to gain more knowledge. Gone are the days there was no technology thus teachers were not tech geek ; now a days technology is way better than earlier hence we all can learn online wherever we are lacking, For example - take online classes to the students, work online to make money, write articles in our own blog and then can publish it, online business etc.. Overall good work..

    ReplyDelete

Post a Comment

Popular posts from this blog

ಅಸೈನಮೆಂಟ್-02 • ಪಾಠ ಟಿಪ್ಪಣಿಗಳು.

ಅಸೈನ್ಮೆಂಟ್ -07 - ' ಸೇತುಬಂಧ ಯೋಜನೆ