ವಿದ್ಯಾಗಮ.10th.
ಸರಕಾರಿ ಉರ್ದು ಪ್ರೌಢಶಾಲೆ ಕಡೇಚೂರ.ತಾ.ಜಿ.ಯಾದಗಿರಿ ತರಗತಿ;10th. ಅಂಕಗಳು:15 ವಿಷಯ: ಕನ್ನಡ. ಸಮಯ: 30 ನಿಮಿಷ. = ಕಿರುಪರೀಕ್ಷೆ= " ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ". 1] ಈ ಕೆಳಗಿನ ಪ್ರಶ್ನೆಗಳಗೆ ಒಂದು ವಾಕ್ಯದಲ್ಲಿ ಉತ್ತರಿಸಿ. 3×1= 03 1) ಪುಟ್ಟರಾಜರ ತಂದೆ, ತಾಯಿಗಳ ಹೆಸರೇನು...? 2) ಶ್ರೇಷ್ಠ ಗುರುವಿನಲ್ಲಿ ಎಂತಹ ಶಕ್ತಿ ಇರುತ್ತದೆ..?3)ಪುಟ್ಟರಾಜರು ಯಾವ,ಯಾವ,ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದರು..? 2] ಈ ಕೆಳಗಿನ ಪ್ರಶ್ನೆಗಳಿಗೆ ೨/೩ ವಾಕ್ಯಗಳಲ್ಲಿ ಉತ್ತರಿಸಿ 2×2 = 04. 4)ಪುಟ್ಟರಾಜರ ವೇಷಭೂಷಣಗಳು ...? ...