ವಿದ್ಯಾಗಮ.10th.
ಸರಕಾರಿ ಉರ್ದು ಪ್ರೌಢಶಾಲೆ ಕಡೇಚೂರ.ತಾ.ಜಿ.ಯಾದಗಿರಿ
ತರಗತಿ;10th. ಅಂಕಗಳು:15
ವಿಷಯ: ಕನ್ನಡ. ಸಮಯ: 30 ನಿಮಿಷ.
= ಕಿರುಪರೀಕ್ಷೆ=
" ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ".
1] ಈ ಕೆಳಗಿನ ಪ್ರಶ್ನೆಗಳಗೆ ಒಂದು ವಾಕ್ಯದಲ್ಲಿ ಉತ್ತರಿಸಿ. 3×1= 03
1)ಪುಟ್ಟರಾಜರ ತಂದೆ, ತಾಯಿಗಳ ಹೆಸರೇನು...?
2) ಶ್ರೇಷ್ಠ ಗುರುವಿನಲ್ಲಿ ಎಂತಹ ಶಕ್ತಿ ಇರುತ್ತದೆ..?3)ಪುಟ್ಟರಾಜರು ಯಾವ,ಯಾವ,ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದರು..?
2] ಈ ಕೆಳಗಿನ ಪ್ರಶ್ನೆಗಳಿಗೆ ೨/೩ ವಾಕ್ಯಗಳಲ್ಲಿ ಉತ್ತರಿಸಿ 2×2 = 04. 4)ಪುಟ್ಟರಾಜರ ವೇಷಭೂಷಣಗಳು...?
5) ಪುಟ್ಟರಾಜರಿಗೆ ದೊರೆತ ಗೌರವ ಪ್ರಶಸ್ತಿಗಳು ಯಾವುವು...?
3] ಈ ಕೆಳಗಿನ ಪ್ರಶ್ನೆಗಳಿಗೆ ಸಂದರ್ಭ ಸಹಿತ ವಿವರಿಸಿ. 2×2 =04
6) "ಮಗು ಇಂದಿನಿಂದ ಇದು ನನ್ನ ಹಾರ್ಮೋನಿಯಂ ಅಲ್ಲ"
7) " ಅವನು ಬಂದರೆ ಕರೆದುಕೊಂಡು ಹೋಗು ತಾಯಿ".
4] ಈ ಕೆಳಗಿನ ಲೇಖಕರ ಪರಿಚಯ ತಿಳಿಸಿ.( ಸ್ಥಳ,ಕಾಲ,ಕೃತಿಗಳು & ಪ್ರಶಸ್ತಿಗಳು) 1×3 =03
8) ರಮೇಶಗೌಡ.ಎಂ.ಕೆ
Comments
Post a Comment