ಅಸೈನ್ಮೆಂಟ್ - 08 : ಕ್ವಿಜ್ ಬ್ಯಾಂಕ್./ರಸಪ್ರಶ್ನೆ
ತಾ.ಜಿ: ಯಾದಗಿರಿ.
¶. 10ನೆಯ ತರಗತಿಯ ಕ್ವಿಜ್.
ಕನ್ನಡ ವಿಷಯದ ಕ್ವಿಜ್..
1. ಈ ನಾಡಿನ ಬೆನ್ನೆಲುಬು ಯಾರು..? (1 point)
◯ ಸೈನಿಕ
◯ ಸಾಹಿತಿ
◯ ರಾಜಕಾರಣಿ
◯ ರೈತ
2. ' ಅಸಿ' ಪದದ ಅರ್ಥ .? (1 point)
◯ ಮಸಿ
◯ ಸಾಹಿತ್ಯ
◯ ಯುದ್ಧ
◯ ವ್ಯವಸಾಯ
3. 'ಮಳೆಗಾಲ' ಪದ ಬಿಡಿಸಿ ಬರೆದಾಗ...? (1 point)
◯ ಮಳೆ+ ಗಾಲ
◯ ಮಳೆ + ಕಾಲ
◯ ಮಳೆಯ + ಕಾಲ
◯ ಮಳೆಯಿಂದ + ಕಾಲ
4. ' ಪಂಡಿತ'. ಇದು ಎಂತಹ ನಾಮಪದ..? (1 point)
◯ ರೂಢನಾಮ
◯ ಅಂಕಿತನಾಮ
◯ ಸರ್ವನಾಮ
◯ ಅನ್ವರ್ಥಕನಾಮ
5. ' ಮಡದಿ' ಪದದ ಅರ್ಥ..? (1 point)
◯ ಗಂಡ
◯ ಪತ್ನಿ
◯ ಪತಿ
◯ ನಲ್ಲ
6. 'ಬೆಟ್ಟದಾವರೆ' ಇದು ಯಾವ ಸಂಧಿ...? (1 point)
◯ ಲೋಪಸಂಧಿ
◯ ಆದೇಶ ಸಂಧಿ
◯ ಆಗಮ ಸಂಧಿ
◯ ಸವರ್ಣಧೀರ್ಘ ಸಂಧಿ
7. ಈ ಕೆಳಗಿನಲ್ಲಿ ಸಜಾತಿ ಒತ್ತಕ್ಷರ ಯಾವುದು..? (1 point)
◯ ರತ್ನ
◯ ಅಕ್ಷರ
◯ ಕಾವ್ಯ
◯ ಚಿತ್ತಾರ
8. ' ಕಾಫಿ - ಕಪ್ಪು' ಪಾಠದ ಲೇಖಕರು ಯಾರು..? (1 point)
◯ ಸಿಪಿಕೆ
◯ ರಮೇಶಗೌಡ ಎಂ.ಕೆ
◯ ಗುರುರಾಜ ಕರ್ಜಗಿ
◯ ಬಸವರಾಜ ಸಾದರ
9. ಪುಟ್ಟರಾಜರ ತಂದೆ, ತಾಯಿಯ ಹೆಸರೇನು..? (1 point)
◯ ರೇವಣ್ಣಯ್ಯ, & ಸಿದ್ದಮ್ಮ
◯ ರಾಯಪ್ಪ & ಮಲ್ಲಮ್ಮ
◯ ಚಂದ್ರಶೇಖರ್ & ಸಿದ್ದಮ್ಮ
◯ ಪಂಚಾಕ್ಷರಿ & ಪಾರ್ವತಿ.
10. 'ಏಣಿ' ಪದ್ಯದ ಲೇಖಕರು ಯಾರು (1 point)
◯ ಗೋಪಾಲಕೃಷ್ಣ ಅಡಿಗ
◯ ಬಸವರಾಜ ಸಬರದ
◯ ಬಸವರಾಜ ಸಾದರ
◯ ಸುಕನ್ಯಾ ಮಾರುತಿ
11. ಕುವೆಂಪು ಅವರ ಹುಟ್ಟಿದ ಸ್ಥಳ...? (1 point)
◯ ಕುಸುನೂರು
◯ ಕುಪ್ಪಳ್ಳಿ
◯ ಕೊಪ್ಪಳ
◯ ಹುಬ್ಬಳ್ಳಿ
12. ಗುರುರಾಜ ಕರ್ಜಗಿ ಅವರ ಅಂಕಣ ಬರಹದ ಹೆಸರು..? (1 point)
◯ ದೀಪದ ಬೆಳಕು
◯ ಬೆಳಕು ತಂದ ಬಾಲಕ
◯ ಬೆಳೆಯುವ ಸಿರಿ ಮೊಳೆಕೆಯಲಿ
◯ ಕರುಣಾಳು ಬಾ ಬೆಳಕೆ
13. 'ಮಾತಿಲ್ಲ' ಇದು ಯಾವ ಸಂಧಿ...? (1 point)
◯ ಗುಣ ಸಂಧಿ
◯ ಆದೇಶ ಸಂಧಿ
◯ ಆಗಮ ಸಂಧಿ
◯ ಲೋಪ ಸಂಧಿ
14. ಹಾಸಿಗೆ ಇದ್ದಷ್ಟು ........ (1 point)
◯ ಮಲಗು
◯ ಇರಲಿ
◯ ಕಾಲು ಚಾಚು
◯ ಕುಳಿತುಕೊಳ್ಳಬೇಕು
15. ಯೋಗವಾಹಗಳು ಎಷ್ಟು...? (1 point)
◯ 13
◯ 02
◯ 07
◯ 06
16. ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅನುನಾಸಿಕ ಅಕ್ಷರಗಳಿವೆ..? (1 point)
◯ 10
◯ 05
◯ 13
◯ 25
17. ಸುಕನ್ಯಾ ಮಾರುತಿ ಅವರ ಹುಟ್ಟಿದ ಕಾಲ...? (1 point)
◯ 1918
◯ 1956
◯ 1934
◯ 1957
18. 'ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ' ಗದ್ಯದ ಲೇಖಕರು ಯಾರು ? (1 point)
◯ ಅ.ರಾ.ಮಿತ್ರಾ
◯ ಕುವೆಂಪು
◯ ರಮೇಶಗೌಡ ಎಂ.ಕೆ
◯ ಪಂಡಿತ ಶಿವಚಾರ್ಯ ಸ್ವಾಮಿಗಳು.
19. ನಾಮಪದಗಳ ಬದಲಾಗಿ ಬಳಸುವ ಶಬ್ದಗಳಿಗೆ ಏನೆಂದು ಕರೆಯುತ್ತಾರೆ. (1 point)
◯ ರೂಢನಾಮ
◯ ಅಂಕಿತನಾಮ
◯ ಸರ್ವನಾಮ
◯ ಅನ್ವರ್ಥಕನಾಮ
20. 'ಒಣ ಮರದ ಗಿಳಿ' ಗದ್ಯದ ಲೇಖಕರು ಯಾರು.? (1 point)
◯ ಅ.ರಾ.ಮಿತ್ರಾ
◯ ಸುಕನ್ಯಾ ಮಾರುತಿ
◯ ಎಂ.ಎಂ.ಕಲಬುರ್ಗಿ
◯ ಬೇಟೆಗಾರ
21. ' ಅವರ್ಗೀಯ ವ್ಯಂಜನಗಳು ಎಷ್ಟಿವೆ...? (1 point)
◯ 10
◯ 25
◯ 05
◯ 09
22. ವಿಜಾತಿ ಒತ್ತಕ್ಷರಕ್ಕೆ ಉದಾಹರಣೆ ಇದು.... (1 point)
◯ ಅಕ್ಕ
◯ ಅಣ್ಣ
◯ ನವ್ಯ
◯ ಕನ್ನಡ
23. 'ಕ್ರಿಮಿಕೀಟ' ಈ ಕೆಳಗಿನ ಯಾವ ವ್ಯಾಕರಣಾಂಶಕ್ಕೆ ಸೇರಿದೆ (1 point)
◯ ಜೋಡುನುಡಿ
◯ ನುಡಿಗಟ್ಟು
◯ ದ್ವಿರುಕ್ತಿ
◯ ಅನುಕರಣಾವ್ಯಯ
24. ಗಿಳಿಯ ಯಾವ ಗುಣವನ್ನು ಇಂದ್ರನು ಮೆಚ್ಚಿಕೊಂಡನು..? (1 point)
◯ ಕೆಟ್ಟಗುಣ
◯ ತತ್ವನಿಷ್ಠೆ
◯ ಅಪಕಾರ
◯ ಸ್ವಾರ್ಥಗುಣ
25. ಶ್ರೀ ಪಂಡಿತ ಶಿವಚಾರ್ಯ ಸ್ವಾಮಿಗಳು ಬರೆದ ಪಾಠ..? (1 point)
◯ ಅಸಿ ಮಸಿ ಕೃಷಿ
◯ ಏಣಿ
◯ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ
¶. ಕನ್ನಡ & ಸಾಮಾನ ಜ್ಞಾನಕ್ಕೆ ಸಂಬಂಧಿಸಿದ ಕ್ವಿಜ್.
1. 'ನಾಗಾರ್ಜುನ ಸಾಗರ್' ಆಣೆಕಟ್ಟು ಇರುವ ರಾಜ್ಯ ಯಾವುದು..? (1 point)
◯ ಕರ್ನಾಟಕ
◯ ಆಂಧ್ರಪ್ರದೇಶದ
◯ ತಮಿಳುನಾಡು
◯ ಕೇರಳ
2. 'ಚಾರ್ ಮಿನಾರ್' ಪ್ರವಾಸಿ ಸ್ಥಳ ಇರು ನಗರ ಯಾವುದು (1 point)
◯ ಹೈದರಾಬಾದ್
◯ ಹುಮನಾಬಾದ್
◯ ಬೀದರ್
◯ ಬಿಜಾಪೂರ
3. ಜಾರ್ಖಂಡ್ ರಾಜ್ಯದ ರಾಜಧಾನಿ.. (1 point)
◯ ರಾಂಚಿ
◯ ಗ್ಯಾಂಗ್ ಟಾಕ್
◯ ಭೂಪಾಲ
◯ ಭುವನೇಶ್ವರಿ
4. ಪಿಂಕ್ ಸಿಟಿ ಎಂದು ಯಾವ ನಗರವನ್ನು ಕರೆಯುತ್ತಾರೆ..? (1 point)
◯ ರಾಜಸ್ಥಾನ
◯ ಜೈಪೂರು
◯ ಇಂದೂರ್
◯ ಕಲ್ಕತ್ತಾ
5. ಪ್ರಸ್ತುತ ಸುದ್ದಿಯಲ್ಲಿರುವ ಕೊರೊನ್ ವೈರಸ್' ಎಂಬ ಹೆಮ್ಮಾರಿ ಮೊದಲು ಯಾವ ದೇಶದಲ್ಲಿ ಕಂಡು ಬಂತು..? (1 point)
◯ ಭಾರತ
◯ ಅಮೇರಿಕಾ
◯ ಇಟಲಿ
◯ ಚೀನಾ
6. ಜಗತ್ತಿನ ಅತ್ಯಂತ ಎತ್ತರವಾದ ಶಿಖರ (1 point)
◯ ಮೌಂಟ್ ಅಬು
◯ ಮೌಂಟ್ ಎವರೆಸ್ಟ್
◯ K2
◯ ಗೌರಿಶಂಕರ
7. ' ಮಾತು ಬೆಳ್ಳಿ ಮೌನ......... (1 point)
◯ ಸಿಂಗಾರ
◯ ವಯ್ಯಾರ
◯ ಬಂಗಾರ
◯ ತವರ
8. ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ ಯಾರು....? (1 point)
◯ ಸಿದ್ದರಾಮಯ್ಯ
◯ ಕುಮಾರಸ್ವಾಮಿ
◯ ಯಡಿಯೂರಪ್ಪ
◯ ಸುರೇಶಕುಮಾರ್
9. ಭಾರತದ ರಾಷ್ಟ್ರೀಯ ಕ್ರೀಡೆ (1 point)
◯ ಕ್ರಿಕೆಟ್
◯ ವಾಲಿಬಾಲ್
◯ ಕಬಡ್ಡಿ
◯ ಹಾಕಿ
10. ಕನ್ನಡದ ಎರಡನೆಯ ರಾಷ್ಟ್ರ ಕವಿ ಯಾರು..? (1 point)
◯ ಎಂ.ಗೋವಿಂದ ಪೈ
◯ ಜಿ.ಎಸ್ ಶಿವರುದ್ರಪ್ಪ
◯ ಕುಮಾರವ್ಯಾಸ
◯ ಪುಟ್ಟಪ್ಪ
11. ಕನ್ನಡದಲ್ಲಿ ವರ್ಣಮಾಲೆಗಳ ಸಂಖ್ಯೆ..... (1 point)
◯ 34
◯ 49
◯ 47
◯ 26
12. ಕನ್ನಡದ ಮೊದಲ ನಾಟಕ ಯಾವುದು..? (1 point)
◯ ತಲೆದಂಡ
◯ ಗೀತಾಗೋವಿಂದ
◯ ಮಿತ್ರಾವಿಂದ ಗೋವಿಂದ
◯ ಆದಿಪುರಾಣ
13. ' ಸೌರವ್ ಗಂಗೂಲಿ' ಒಬ್ಬ...... (1 point)
◯ ಗಾಯಕ
◯ ಕ್ರಿಕೆಟ್ ಆಟಗಾರ
◯ ವಾಲಿಬಾಲ್ ಪಟು
◯ ಸಂಗೀತಗಾರ
14. ಕಾವೇರಿ ನದಿಯ ಉಗಮ ಸ್ಥಳ.. (1 point)
◯ ಶಿವನ ಸಮುದ್ರ
◯ ಸಾಗರ
◯ ತಲಕಾವೇರಿ
◯ ಗಂಗೋತ್ರಿ
15. :ನನ್ನ ಗೋಪಾಲ' ಪುಸ್ತಕದ ಲೇಖಕರು ಯಾರು..? (1 point)
◯ ಪೂರ್ಣಚಂದ್ರ ತೇಜಸ್ವಿ
◯ ಕುವೆಂಪು
◯ ಗೋಪಾಲಕೃಷ್ಣ ಅಡಿಗರು
◯ ಸುಕನ್ಯಾ ಮಾರುತಿ
16. ಕರ್ನಾಟಕದ ರಾಜಧಾನಿ ಯಾವುದು.? (1 point)
◯ ಬೆಂಗಳೂರು
◯ ಮಂಗಳೂರು
◯ ಬೆಳಗಾವಿ
◯ ಧಾರವಾಡ
17. 'ಗಾಂಧಿನಗರ' ರಾಜಧಾನಿಯ ರಾಜ್ಯ (1 point)
◯ ಗೋವಾ
◯ ಹರಿಯಾಣ
◯ ಗುಜರಾತ್
◯ ಸೂರತ್
18. 'ಮಾಡು ಇಲ್ಲವೆ ಮಡಿ' ಎಂದು ಹೇಳಿಕೆ ನೀಡಿದವರು ಯಾರು...? (1 point)
◯ ಅಬ್ದುಲ್ ಕಲಾಂ
◯ ಜವಾಹರಲಾಲ್ ನೆಹರು
◯ ಮಹಾತ್ಮಗಾಂಧಿ
◯ ಇಂದಿರಾಗಾಂಧಿ
19. ಕರ್ನಾಟಕದ ಒಟ್ಟು ಜಿಲ್ಲೆಗಳು ಎಷ್ಟು..? (1 point)
◯ 29
◯ 28
◯ 30
◯ 27
20. ' ಪಿ.ವಿ.ಸಿಂಧು' ಅವರು ಯಾವ ಕ್ಷೇತ್ರದ ಸಾಧಕರು..? (1 point)
◯ ಟೆನ್ನಿಸ್ ಆಟಗಾರ್ತಿ
◯ ಕುಸ್ತಿಪಟು
◯ ಬ್ಯಾಡ್ಮಿಂಟನ್ ಆಟಗಾರ್ತಿ
• ವಿದ್ಯಾರ್ಥಿಗಳು online'ನಲ್ಲಿ ಭಾಗವಹಿಸಿದ ಫಲಿತಾಂಶದ ಪಟ್ಟಿ.
• 10th, 9th, 8th ತರಗತಿಯ "
ಕನ್ನಡ ವ್ಯಾಕರಣ ಕ್ವಿಜ್.
1. | ಸಪ್ತಮಿ ವಿಭಕ್ತಿಯ ಪ್ರತ್ಯಯ...? | (1 point) |
| ◯ | ಇಂದ | |
| ⚫ | ಅಲ್ಲಿ | |
| ◯ | ಅನ್ನು | |
| ◯ | ಗೆ,ಇಗೆ,ಕೆ |
2. | ಪೂರ್ವ ,ಮೂಡಣ, ದಕ್ಷಿಣ, - ಇವು ಎಂತಹ ನಾಮಪದಗಳು...? | (1 point) |
| ⚫ | ದಿಗ್ವಾಚಾಕಗಳು | |
| ◯ | ಗುಣವಾಚಕಗಳು | |
| ◯ | ಭಾವನಾಮಗಳು | |
| ◯ | ಅಂಕಿತನಾಮಗಳು |
3. | ಈ ಕೆಳಗಿನವುಗಳಲ್ಲಿ ಧೀರ್ಘಸ್ವರ ಯಾವುದು....? | (1 point) |
| ◯ | ಕಾ | |
| ◯ | ಅ | |
| ◯ | ಮ | |
| ⚫ | ಈ |
4. | ಈ ಕೆಳಗಿನವುಗಳಲ್ಲಿ ಕನ್ನಡ ಸಂಧಿ ಯಾವುದು...? | (1 point) |
| ◯ | ಗುಣಸಂಧಿ | |
| ◯ | ಯಣ್ ಸಂಧಿ | |
| ⚫ | ಆದೇಶ ಸಂಧಿ | |
| ◯ | ಸವರ್ಣಧೀರ್ಘಸಂಧಿ |
5. | ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಗಳು ಅಕ್ಷರಗಳು ಎಷ್ಟು....? | (1 point) |
| ◯ | 34 | |
| ⚫ | 25 | |
| ◯ | 09 | |
| ◯ | 49 |
6. | 'ಮಳೆಗಾಲ' ಇದು ಯಾವ ಸಂಧಿ...? | (1 point) |
| ◯ | ಲೋಪಸಂಧಿ | |
| ◯ | ಆಗಮಸಂಧಿ | |
| ⚫ | ಆದೇಶ ಸಂಧಿ | |
| ◯ | ಗಕರಾಗಮ ಸಂಧಿ |
7. | ವ್ಯಂಜನಗಳಲ್ಲಿ ಎಷ್ಟು ಪ್ರಕಾರಗಳು..? | (1 point) |
| ◯ | 34 | |
| ◯ | 25 | |
| ◯ | 09 | |
| ⚫ | 02 |
8. | ಈ ಕೆಳಗಿನ ಗುಂಪುಗಳಲ್ಲಿ ಸರಿಯಾಗಿರುವ ಅನುನಾಸಿಕ ಅಕ್ಷರಗಳು...? | (1 point) |
| ◯ | ಣ,ಜ್ಞ,ಞ,ನ,ಮ | |
| ◯ | ಙ,ನ,ಣ,ಞ,ವ | |
| ◯ | ಙ,ಟ,ನ,ಮ,ಞ | |
| ⚫ | ಙ,ಞ,ಣ,ಮ,ನ |
9. | ಕನ್ನಡದಲ್ಲಿ ಒಟ್ಟು ಅನುನಾಸಿಕ ಅಕ್ಷರಗಳು..? | (1 point) |
| ◯ | 07 | |
| ◯ | 10 | |
| ◯ | 12 | |
| ⚫ | 05 |
10. | ಈ ಕೆಳಗಿನವುಗಳಲ್ಲಿ ಹೃಸ್ವಸ್ವರ ಯಾವುದು...? | (1 point) |
| ◯ | ಆ | |
| ◯ | ಈ | |
| ◯ | ಐ | |
| ⚫ | ಇ |
11. | ಈ ಕೆಳಗಿನವುಗಳಲ್ಲಿ ಸಜಾತಿ ಒತ್ತಕ್ಷರ...? | (1 point) |
| ◯ | ಮಿತ್ರ | |
| ◯ | ಚರಿತ್ರೆ | |
| ⚫ | ಬಣ್ಣ | |
| ◯ | ವಿಶ್ವ |
12. | ಕನ್ನಡ ವರ್ಣಮಾಲೆಯಲ್ಲಿರು ಒಟ್ಟು ಅಕ್ಷರಗಳು...? | (1 point) |
| ◯ | 34 | |
| ◯ | 25 | |
| ◯ | 47 | |
| ⚫ | 49 |
13. | ಕನ್ನಡದಲ್ಲಿ ' ಯೋಗವಾಹಗಳು ' ಎಷ್ಟಿವೆ...? | (1 point) |
| ◯ | 05 | |
| ⚫ | 02 | |
| ◯ | 04 | |
| ◯ | 13 |
14. | ಈ ಕೆಳಗಿನವುಗಳಲ್ಲಿ ವಿಜಾತಿ ಒತ್ತಕ್ಷರ ಯಾವುದು..? | (1 point) |
| ⚫ | ಸ್ನೇಹ | |
| ◯ | ಬೆತ್ತ | |
| ◯ | ಅಕ್ಕ | |
| ◯ | ಅಜ್ಜಿ |
15. | ಈ ಕೆಳಗಿನವುಗಳಲ್ಲಿ ಸಂಸ್ಕೃತ ಸಂಧಿ ಯಾವುದು...? | (1 point) |
| ⚫ | ಗುಣಸಂಧಿ | |
| ◯ | ಆದೇಶ ಸಂಧಿ | |
| ◯ | ಆಗಮ ಸಂಧಿ | |
| ◯ | ಲೋಪ ಸಂಧಿ |
16. | ' ಬೇರೆ,ಬೇರೆ - ಇದು ಯಾವ ವ್ಯಾಕರಣಾಂಶ..? | (1 point) |
| ⚫ | ದ್ವೀರುಕ್ತಿ ಪದ | |
| ◯ | ಜೋಡು ನುಡಿ | |
| ◯ | ಅನುಕರಣಾವ್ಯಯ | |
| ◯ | ನುಡಿಗಟ್ಟುಗಳು |
17. | ಈ ಕೆಳಗಿನವುಗಳಲ್ಲಿ ಸರ್ವನಾಮ ಪದ ಯಾವುದು..? | (1 point) |
| ◯ | ಮಂಗಳೂರು | |
| ⚫ | ಅವನು | |
| ◯ | ಪಂಡಿತ | |
| ◯ | ಬೆಟ್ಟ |
18. | ಕುರುಡ, ಕುಂಟ ,ವಿದ್ಯಾರ್ಥಿ, - ಇವು ಎಂತಹ ನಾಮಪದಗಳು...? | (1 point) |
| ◯ | ಸರ್ವನಾಮಗಳು | |
| ◯ | ಅಂಕಿತನಾಮಗಳು | |
| ◯ | ರೂಡನಾಮಗಳು | |
| ⚫ | ಅನ್ವರ್ಥಕನಾಮಗಳು |
19. | 'ಯ'ಕರಾಗಮಸಂಧಿ ,& 'ವ'ಕರಾಗಮ ಸಂಧಿ, ಇವು ಯಾವ ಸಂಧಿಯ ಪ್ರಕಾರಗಳು...? | (1 point) |
| ◯ | ಆದೇಶ ಸಂಧಿ | |
| ⚫ | ಆಗಮ ಸಂಧಿ | |
| ◯ | ಅನುನಾಸಿಕ ಸಂಧಿ | |
| ◯ | ಸವರ್ಣಧೀರ್ಘ ಸಂಧಿ |
20. | 'ಅವಳು ತುಂಬಾ ಒಳ್ಳೆಯ ಹುಡುಗಿ'. ಈ ವಾಕ್ಯದಲ್ಲಿರುವ 'ಒಳ್ಳೆಯ' ಎಂಬದು ಯಾವ ನಾಮಪದ..? | (1 point) |
| ◯ | ದಿಗ್ವಾವಾಚಕ ಪದ | |
| ◯ | ಸರ್ವನಾಮ | |
| ◯ | ಅಂಕಿತನಾಮ ಪದ | |
| ⚫ | ಗುಣವಾಚಕ ಪದ |
21. | 'ಕಾಡಿನಲ್ಲಿ' ಈ ಪದದಲ್ಲಿರುವ ವಿಭಕ್ತಿ ಯಾವುದು...? | (1 point) |
| ◯ | ದ್ವೀತಿಯ | |
| ◯ | ಪಂಚಮಿ | |
| ◯ | ಪ್ರಥಮ | |
| ⚫ | ಸಪ್ತಮಿ |
22. | 'ಹೊಸಗನ್ನಡ' ಇದು ಯಾವ ಸಂಧಿ....? | (1 point) |
| ◯ | ಗುಣಸಂಧಿ | |
| ⚫ | ಆದೇಶ ಸಂಧಿ | |
| ◯ | ಆಗಮ ಸಂಧಿ | |
| ◯ | ಲೋಪ ಸಂಧಿ |
23. | ' ಹೃಸ್ವಸ್ವರಗಳು' ಎಷ್ಟಿವೆ...? | (1 point) |
| ◯ | 07 | |
| ◯ | 05 | |
| ⚫ | 06 | |
| ◯ | 10 |
24. | ತಾನು , ತಾವು, ತನ್ನ - ಇವು ಎಂತಹ ನಾಮಪದಗಳು...? | (1 point) |
| ◯ | ಪ್ರಶ್ನಾರ್ಥಕ ಸರ್ವನಾಮ | |
| ◯ | ಪುರುಷಾರ್ಥಕ ಸರ್ವನಾಮ | |
| ⚫ | ಆತ್ಮಾರ್ಥಕ ಸರ್ವನಾಮ | |
| ◯ | ಭಾವ ನಾಮಗಳು |
25. | ಕನ್ನಡದಲ್ಲಿ ಸ್ವರಗಳು ಎಷ್ಟು..? | (1 point) |
| ◯ | 12 | |
| ⚫ | 13 | |
| ◯ | 14 | |
| ◯ | 16 |
26. | ' ಸಿರಿಗನ್ನಡ' ಪದ ಬಿಡಿಸಿ ಬರೆದಾಗ....? | (1 point) |
| ◯ | ಸಿರಿ + ಗನ್ನಡ | |
| ◯ | ಸಿರಿಯ + ಕನ್ನಡ | |
| ◯ | ಸಿರಿಗನ್ನಡ + ಕನ್ನಡ | |
| ⚫ | ಸಿರಿ + ಕನ್ನಡ |
27. | 'ಧೀರ್ಘಸ್ವರಗಳು ' ಎಷ್ಟಿವೆ...? | (1 point) |
| ◯ | 06 | |
| ◯ | 10 | |
| ◯ | 02 | |
| ⚫ | 07 |
28. | ಒತ್ತಕ್ಷರಗಳಲ್ಲಿ ಎಷ್ಟು ಪ್ರಕಾರಗಳು..? | (1 point) |
| ◯ | 10 | |
| ⚫ | 02 | |
| ◯ | 08 | |
| ◯ | 04 |
29. | ಕನ್ನಡದಲ್ಲಿ ಒಟ್ಟು ವ್ಯಂಜನಗಳು...? | (1 point) |
| ⚫ | 34 | |
| ◯ | 25 | |
| ◯ | 49 | |
| ◯ | 36 |
30. | ' ಬೆಂಗಳೂರು,ಕಾವೇರಿ, ಸಿಮಾ, ಸೌರವ್ - ಇವು ಎಂತಹ ನಾಮಪದಗಳು...? | (1 point) |
| ◯ | ಪರಿಮಾಣವಾಚಕ ಪದಗಳು | |
| ◯ | ರೂಢನಾಮಗಳು | |
| ⚫ | ಅಂಕಿತನಾಮ ಪದಗಳು | |
| ◯ | ಅನ್ವರ್ಥಕ ನಾಮನಾಮ |

Comments
Post a Comment