ಅಸೈನ್ಮೆಂಟ್ - 10 "ವಿದ್ಯಾರ್ಥಿಗಳಿಗೆ ಕಲಿಕಾ ಪ್ರಕ್ರಿಯೆಯಲ್ಲಿ ಸದಾತೊಡುಗುವಂತೆ ಮಾಡುವ ಸಲಹೆಗಳು ಮತ್ತು ಕಾರ್ಯತಂತ್ರಗಳು".

ಸರಕಾರಿ ಉರ್ದು ಪ್ರೌಢಶಾಲೆ ಕಡೇಚೂರ
      ತಾ.ಜಿ: ಯಾದಗಿರಿ
 • "ವಿದ್ಯಾರ್ಥಿಗಳನ್ನು ಕಲಿಕೆ ತೊಡುಗುವಂತೆ ಮಾಡುವ 
ಸಲಹೆಗಳು".

• ಪ್ರತಿನಿತ್ಯ ಬೇಗ ಏಳುವದು 
• ಪ್ರತಿದಿನಅಭ್ಯಾಸದ ಪುಸ್ತಕಗಳನ್ನು ಓದುವದು.
• ದಿನಾಲು‌ ಅಭ್ಯಾಸ ಮಾಡಲು ವೇಳಾ- ಪಟ್ಟಿ ತಯಾರಿಸಿಕೊಳ್ಳವುದು.
• ಕಠಿಣವಾದ ವಿಷಯಗಳನ್ನು ಬೆಳಗಿನ ಜಾವ ಓದುವದು.
• ಮನೆಯಲ್ಲಿ ದೈಹಿಕ ಅಂತರ ಕಾಪಾಡಿಕೊಂಡು ದಿನಾಲು ಅಭ್ಯಾಸ ಮಾಡುವದು.
• ಚಂದನ ಚಾನಲ್ ' ಪ್ರಸಾರವಾಗುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿಕ್ಷೀಸುವದು.
• ವಿಷಯದ ಕುರಿತು ಸಹಪಾಠಿ ವಿದ್ಯಾರ್ಥಿಗಳ ಜೊತೆ ಚರ್ಚಿಸುವದು.
• ತಿಳಿಯದ ವಿಷಯವನ್ನು ಪೊನ್ ಮೂಲಕ ಶಿಕ್ಷಕರಲ್ಲಿ ಮಾಹಿತಿ ಪಡೆದುಕೊಳ್ಳವದು.
• ಉತ್ತಮ ಪುಸ್ತಕಗಳನ್ನು ಅಧ್ಯಯನ ಮಾಡುವದು.
• ಅಭ್ಯಾಸದ ಜೊತೆಗೆ ಅರೋಗ್ಯದ ಕಡೆ ಗಮನ ಹರಿಸುವದು.
• online ' ನಲ್ಲಿ ಸಿಗುವ ಮಾಹಿತಿಗಳನ್ನು ಸಂಗ್ರಹಿಸಿ ಅಭ್ಯಸಿಸುವದು.
• ಸರಿಯಾದ ಸಮಯಕ್ಕೆ ಊಟ ಮಾಡಿ ದೈಹಿಕವಾಗಿ ಸದೃಢರಾಗಿರುದು.
• ಅಭ್ಯಾಸದ ಜೊತೆ ವಿಶ್ರಾಂತಿ ಪಡೆದಹಕೊಂಡು ಮಾನಸಿಕವಾಗಿ ಅರೋಗ್ಯದಿಂದ ಇರುವದು.

Comments

  1. I would appreciate you the work which you have been performing at school. Whatever the projects you are asked to do so do it in a very good manner. Do good deed ever.. All the best.

    ReplyDelete

Post a Comment

Popular posts from this blog

ಅಸೈನಮೆಂಟ್-02 • ಪಾಠ ಟಿಪ್ಪಣಿಗಳು.

ಅಸೈನ್ಮೆಂಟ್ -07 - ' ಸೇತುಬಂಧ ಯೋಜನೆ

ಅಸೈನ್ಮೆಂಟ್ - 09 . " ಮನೆಯಿಂದಲೆ ವೃತಿನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತು.