ಸರಕಾರಿ ಉರ್ದು ಪ್ರೌಢಶಾಲೆ ಕಡೇಚೂರ. ತಾ.ಜಿ: ಯಾದಗಿರಿ • ಮನೆಯಿಂದಲೆ ವೃತ್ತಿನೈಪುಣ್ಯತೆ ಹೆಚ್ವಿಸಿಕೊಳ್ಳವ ಕುರಿತು ಲೇಖನ. ಕಲಿಕೆ ಎನ್ನುವುದು ನಿಂತ ನೀರಲ್ಲ, ಅದು ಹರಿಯುವ ನೀರಿದಂತೆ , ಹೀಗಾಗಿ ನಾವು ಬದುಕಿನುದ್ದಕ್ಕೂ ಕಲಿಯಬೇಕಾಗುತ್ತದೆ.ಸಮಾಜದಲ್ಲಿ ' ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ' ಜೀವನದಲ್ಲಿ ಹಲವು ವಿಷಯಗಳ ಜ್ಞಾನ ಇರಬೇಕಾಗುತ್ತೆ. ನಾವು ಕಲಿಕೆಯನ್ನು ಔಪಚಾರಿಕವಾಗಿ, ಅನೌಪಚಾರಿಕವಾಗಿ ಕಲಿಯಬೇಕಾಗುತ್ತದೆ. ಇಂದು ಪ್ರಸ್ತುತ ಸಂದರ್ಭದಲ್ಲಿ ಈ ಕೊರೊನ ವೈರಸ್ ಎಂಬ ಮಹಾಮಾರಿ ಸಾಕ್ರಮಿಂಕ ರೋಗದಿಂದ ಎಲ್ಲ ಜನರು ಮನೆಯಲ್ಲೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಲಿಸುವ ಕೇಂದ್ರಗಳು ಕೂಡ ಬಂದ್ ಆಗಿವೆ. ಇಂಥ ಸಂದರ್ಭದಲ್ಲಿ ನಾವು ಕಲಿಕೆಯನ್ನು ಕುಠಿತಗೊಳಿಸಬಾರದು. ಮನೆಯಿಂದಲೆ ನಮ್ಮ ಕೆಲಸ ಕಾರ್ಯದ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು. ¶. ಪುಸ್ತಕಗಳನ್ನು ಓದುವದು. ನಾವು ಮನೆಯಲ್ಲಿ ಇದ್ದಾಗ ಹಲವಾರು ಜ್ಞಾನ ನೀಡುವಂತ ಅನೇಕ ಪುಸ್ತಕಗಳು ಸಿಗುತ್ತವೆ. ಅಂತಹ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಇದರಿಂದ ನಮ್ಮ ಜ್ಞಾನ ವೃಧ್ಧಿಗೆ ಸಹಾಯಕಾರಿಯಾಗುತ್ತೆ. ¶ . ತಂತ್ರಜ್ಞಾನದ ಬಳಕೆ ನಮ್ಮ ಬಳಿ ಲ್ಯಾಪ್ ಟಾಪ್, ಸ್ಮಾರ್ಟ್ ಪೋನ್...
Comments
Post a Comment